ಅಭಿಪ್ರಾಯ / ಸಲಹೆಗಳು
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ನಡವಳಿಗಳು

ಕ್ರ.ಸಂ

ವಿಷಯ

ವಿಕ್ಷಿಸಿ

01

“Karnataka Academy of Prisons and Correctional Services-Bengaluru” ಸಂಸ್ಥೆಗೆ ಅಗತ್ಯವಿರುವ ಹುದ್ದೆಗಳನ್ನು ಸೃಜನೆ ಮಾಡುವ ಕುರಿತು.

ವಿಕ್ಷಿಸಿ

02

ಕಾರಗೃಹ ಪ್ರಧಾನ ಕಛೇರಿಯಲ್ಲಿ ಯೋಜನೆ ಸಂಶೋಧನೆ, ನ್ಯಾಯಾಂಗ, ಸಾರ್ವಜನಿಕ ಸಂಪರ್ಕ ಮತ್ತು ಕಾರಗೃಹ ಅಂಕಿ-ಅಂಶ ವಿಭಾಗಗಳಿಗೆ ಅವಶ್ಯಕವಿರುವ ಅಧಿಕಾರಿ/ಸಿಬ್ಬಂದಿ ಹುದ್ದೆಗಳ ಸೃಜನೆ ಕುರಿತು.

ವಿಕ್ಷಿಸಿ

03

ಕಾರಗೃಹ ಇಲಾಖೆಯ ಕೇಂದ್ರ ಹಾಗೂ ಜಿಲ್ಲಾ ಕಾರಗೃಹಗಳಿಗೆ ಅವಶ್ಯವಿರುವ ಸೈಕ್ಯಾಟ್ರಿಕ್ ಕೌನ್ಸಿಲರ್ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ವಿಕ್ಷಿಸಿ

04

2017-18ನ ನೇರ ನೇಮಕಾತಿಯಲ್ಲಿ ವಾರ್ಡರ್ ಹುದ್ದೆಯ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾಗಿ ಕರ್ತವ್ಯವರದಿ ಮಾಡಿಕೊಳ್ಳದಿರುವ ಅಭ್ಯರ್ಥಿಗಳಿಂದ ುಳಿದ ರಿಕ್ತ ಸ್ಥಾನಗಳನ್ನು 2019-20ನೇ ಸಾಲಿನಲ್ಲಿ ಪ್ರಾರಂಭಿಸಿರುವ ವಾರ್ಡರ್ ಹುದ್ದೆಗಳ ನೇಮಕಾತಿ ಜೊತೆಗೆ ಹೆಚ್ಚುವರಿಯಾಗಿ ಸೇರಿಸಿ ನೇಮಕಾತಿ ಪ್ರಕ್ರಿಯ ಕೈಗೊಳ್ಳಲು ಮಂಜೂರಾತಿ ನೀಡುವ ಬಗ್ಗೆ.

ವಿಕ್ಷಿಸಿ

05

ಕಾರಗೃಹ ಇಲಾಖೆಯ ಕೇಂದ್ರ ಹಾಗೂ ಜಿಲ್ಲಾ ಕಾರಗೃಹಗಳಿಗೆ ಅವಶ್ಯವಿರುವ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಯವರ ಹುದ್ದೆಗಳ ಸೃಜನೆ ಬಗ್ಗೆ.

ವಿಕ್ಷಿಸಿ

06

ಕಾರಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಗೆ ಪೊಲೀಸ್ ಅಧೀಕ್ಷಕರು ಕೇದ್ರ ಸ್ಥಾನ(ಐಪಿಎಸ್ ಶ್ರೇಣೆ) ವೃಂದದ ಹುದ್ದೆಯನ್ನು ಸೃಜಿಸುವ ಬಗ್ಗೆ.

ವಿಕ್ಷಿಸಿ

07

ಕಾರಗೃಹಗಳ ಇಲಾಖೆಯಲ್ಲಿ ಖಾಲಿ ಇರುವ ಜೈಲರ್ ಮತ್ತು ವಾರ್ಡರ್ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗಳನ್ನು ಬಾಹ್ಯ ಸಂಸ್ಥೆಯಿಂದ ಕೈಗೊಳ್ಳಲು ಕಾರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳಡಿ ವಿನಾಯಿತಿ ನೀಡುವ ಬಗ್ಗೆ.

ವಿಕ್ಷಿಸಿ

08

Re-designation of Prison Department and Head of Prison Department-reg.

ವಿಕ್ಷಿಸಿ

09

2019-20ನೇ ಸಾಲಿನಲ್ಲಿ ಕಾರಗೃಹ ಇಲಾಖೆಯಲ್ಲಿ ಹೋರಗುತ್ತಿಗೆ ಆಧಾರದ ಮೇಲೆ ಬೆರಳಚ್ಚುಗಾರರ ವಾಹ ಚಾಲಕರ ಗ್ರೂಪ್-ಡಿ ಇನ್ನಿತರ ಹುದ್ದೆಗಳನ್ನು ನೇಮಿಸಿಕೊಳ್ಳು ಅನುಮತಿ ನೀಡುವ ಬಗ್ಗೆ.

ವಿಕ್ಷಿಸಿ

10

ಮೈಸೂರು ಕೇಂದ್ರ ಕಾರಗೃಹದಲ್ಲಿ 01 ಸಂಖ್ಯೆಯ ಪ್ರಧಾನ ಭೋಧಕರ ಸಂಖ್ಯಾತೀರಿಕ್ತ ಹುದ್ದೆಯನ್ನು ಸೃಜಿಸುವ ಬಗ್ಗೆ.

ವಿಕ್ಷಿಸಿ

11

ಕಾರಗೃಹ ಇಲಾಖೆಯ ಕೆಲವು ಹುದ್ದೆಗಳನ್ನು ಮರು ಪದನಾಮಗೊಳಿಸುವ ಬಗ್ಗೆ.

ವಿಕ್ಷಿಸಿ

12

ಕಾರಗೃಹ ಇಲಾಖೆಯ ಕಾರಗೃಹಗಳ ಉಪಮಹಾನೀರೀಕ್ಷಕರ ವೃಂದದ ದಿನಾಂಕ:01/01/1978ರಿಂದ ದಿನಾಂಕ:31/12/2018ರ ವರೆಗಿನ ಅವಧಿಗೆ ದಿನಾಂಕ:01/01/2019ರಲ್ಲಿದ್ದಂತೆ ಪರಷ್ಕೃತ ಅಂತಿಮ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ವಿಕ್ಷಿಸಿ

13

ಮುಖ್ಯ ಅಧೀಕ್ಷಕರು, ಮೈಸೂರು ಕೇಂದ್ರ ಕಾರಗೃಹ ಈ ಹುದ್ದೆಯನ್ನು ತಾತ್ಕಾಲಿಕವಾಗಿ ಕಾರಗೃಹ ಇಲಾಖೆಯ ಪ್ರಧಾನ ಕಛೇರಿ ವರ್ಗಾಯಿಸುವ ಬಗ್ಗೆ.

ವಿಕ್ಷಿಸಿ

 


ಇತ್ತೀಚಿನ ನವೀಕರಣ​ : 04-11-2020 10:48 AM
ಅನುಮೋದಕರು: Admin

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 4803
 • ಇತ್ತೀಚಿನ ನವೀಕರಣ : 04-09-2021 04:03 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಒಳಾಡಳಿತ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ