ಪೊಲೀಸ್ ಸೇವೆಗಳ ನಡಾವಳಿಗಳು

ಕ್ರ.ಸಂ

ವಿಷಯ

ವಿಕ್ಷಿಸಿ

01

2019-20ನೇ ಸಾಲಿನ ಮಾರ್ಚ್-2020ರ ವರೆಗಿನ ನಾಲ್ಕನೇ ತ್ರೈಮಾಸಿಕ ಸಾಳದ ಕಂತು ಮತ್ತು ಬಡ್ಡಿಯನ್ನು ಹುಡ್ಕೂ ಸಂಸ್ಥೆಗೆ ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ ಆದೇಶ.

ವಿಕ್ಷಿಸಿ

02

2019-20ನೇ ಸಾಲಿಗೆ ಆಯುಧಗಳನ್ನು ಪರಿವೀಕ್ಷಣೆ ಮಾಡಲು ಬೇಕಾದ 27 ವಿವಿಧ ಬಗೆಯ ಗೇಜ್ ಗಳನ್ನು ಖರೀದಿಸಲು ಪರೀಷ್ಕೃತ ದರವನ್ನು ಸೇರಿಸಿ ಒಟ್ಟು ರೂ. 1,72,25,994/- ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ.

ವಿಕ್ಷಿಸಿ

03

ಸಿ.ಸಿ.ಟಿ.ಎನ್.ಎಸ್ ಯೋಜನೆಯ ನಿರ್ವಹಣೆಗೆ ಬಿಡುಗಡೆ ಮಾಡಲಾದ ಅನುದಾನವನ್ನು ಭೌಗೋಳಿಕ, ಜೈವಿಕ ಪಿಡುಗು ಪರಿಸ್ಥಿತಿ ಉದ್ಭವವಾಗಿರುವ ಸಂಬಂಧ ಕಾರ್ಯಾದೇಶವನ್ನು ಸಮಯಕ್ಕೆ ಪೂರೈಸಲಾಗದೆ ಇರುವ ಮೇರೆಗೆ ಕೆ.ಎಸ್.ಪಿ.ಹೆಚ್ ಮತ್ತು ಐ.ಡಿ.ಸಿ.ಎಲ್ ನಲ್ಲಿ ಠೇವಣೆ ಇಡಲು ಅನುಮತಿ ನೀಡುವ ಬಗ್ಗೆ-ಆದೇಶ.

ವಿಕ್ಷಿಸಿ

04

ಕರ್ನಾಟಕ ರಾಝ್ಯ ಮೀಸಲು ಮತ್ತು ಇಂಡಿಯಾ ರಿಸರ್ವ್ ಬೆಟಾಲಿಯನ್ ವಾದ್ಯವೃಂದದ ದರವನ್ನು ಪರಿಷ್ಕರಿಸುವ ಬಗ್ಗೆ.

ವಿಕ್ಷಿಸಿ

05

2017-18ನೇ ಸಾಲಿನ ಪೊಲೀಸ್ ಆಧುನೀಕರಣ ಯೋಜನೆ ಅಡಿಯಲ್ಲಿ ಬೆರಳು ಮುದ್ರೆ ಸಂಗ್ರಹಾಲಯದ ಘಟಕಗಳೀಗೆ ಬಿಡುಗಡೆಯಾದ ಅನುದಾನವನ್ನು ಠೇವಣೆ ಇಡುವ ಬಗ್ಗೆ.

ವಿಕ್ಷಿಸಿ

06

2018-19ನೇ ಸಾಲಿನ ಪೊಲೀಸ್ ಆಧುನೀಕರಣ ಯೋಜನೆ ಅಡಿಯಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಳಯ ಘಟಕಗಳಿಗೆ ಬಿಡುಗಡೆಯಾದ ಅನುದಾನವನ್ನು ಠೇವಣೆ ಇಡುವ ಬಗ್ಗೆ, ಆದೇಶ.

ವಿಕ್ಷಿಸಿ

07

ಪೊಲೀಸ್ ಪ್ರಧಾನ ಕಛೇರಿಯ ದಾಖಲಾತಿ ವಿಭಾಗದಲ್ಲಿರುವ ಹಳೆಯ ದಾಖಲಾತಿಗಳನ್ನು ಡಿಜಿಟಲೀಕರಣಗೊಳಿಸಿ ಅಪ್ಟಿಮೈಸರ್ ನಲ್ಲಿ ಸುರಕ್ಷಿತವಾಗಿಡುವ ಕುರಿತು ಇ-ಟೆಂಡರ್ ಮೂಲಕ ಸೇವೆಯನ್ನು ಪಡೆಯುವ ಬಗ್ಗೆ, ಆದೇಶ,

ವಿಕ್ಷಿಸಿ

08

ಪೊಲೀಸ್ ಇಲಾಖೆಯ ನಿಸ್ತಂತು ಸಂಪರ್ಕ ಜಾಲದ 2020-21ನೇ ಸಾಲಿನ ವಾರ್ಷಿಕ ಸ್ಪೆಕ್ಟ್ರಮ್ ಶುಲ್ಕ ರೂ. 4, 54, 39, 315/- ರೂಗಳನ್ನು ಮಂಜೂರು ಮಾಡುವ ಬಗ್ಗೆ, ಆದೇಶ.

ವಿಕ್ಷಿಸಿ

09

2020-21ನೇ ಸಾಲಿನ ಸೆಪ್ಟೆಂಬರ್-2020ರ ವರೆಗಿನ ಎರಡನೇ ತ್ರೈ ಮಾಸಿಕ ಸಾಲದ ಕಂತು ಮತ್ತು ಬಡ್ಡಿಯನ್ನು ಹುಡ್ಕೋ ಸಂಸ್ಥೆಗೆ ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ, ಆದೇಶ.

ವಿಕ್ಷಿಸಿ

10

2020-21ನೇ ಸಾಲಿನ ಜೂನ್-2020ರ ವರೆಗಿನ ಮೊದಲನೇ ತ್ರೈ ಮಾಸಿಕ ಸಾಲದ ಕಂತು ಮತ್ತು ಬಡ್ಡಿಯನ್ನು ಹುಡ್ಕೋ ಸಂಸ್ಥೆಗೆ ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ, ಆದೇಶ.

ವಿಕ್ಷಿಸಿ

11

ಖಾತರಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಲು 2020-21ನೇ ಸಾಲಿನ ಅಯವ್ಯಯದ ಲೆಕ್ಕ ಶಿರ್ಷಿಕೆ 2055-00-113-03-100ರಡಿಯಲ್ಲಿ ಒದಗಿಸಿದ ರೂ, 1.00 ಲಕ್ಷಗಳ ಅನುದಾನವನ್ನು ಪುಸ್ತಕ ಹೊಂದಾಣೆಕೆ ಮೂಲಕ ಪಾವತಿ ಮಾಡುವ ಬಗ್ಗೆ, ಆದೇಶ.

ವಿಕ್ಷಿಸಿ

12

ಪೊಲೀಸ್ ಇಲಾಖೆಯ 23 ಸಂಖ್ಯೆ ಡಿಜಿಟಲ್ ನಿಸ್ತಂತು ಜಾಳದ (22 ಸಂಕ್ಯೆ ಡಿಜಿಟಲ್ ವಿಹೆಚ್ ಎಫ್ ಹಾಗೂ 01 ಸಂಕ್ಯೆ ಡಿಜಿಟಲ್ ಯುಹೆಚ್ ಎಫ್) Decision Letter(DL) ಪಡೆಯುವ ಸಲುವಾಗಿ ಮುಂಗಡ ಸ್ಪೆಕ್ಟ್ರಮ್ ಶುಲ್ಕ ರೂ, ಮ1, 59, 11, 763/- ರೂಗಳನ್ನು ಮಂಜೂರು ಮಾಡುವ ಬಗ್ಗೆ ಆದೇಶ.

ವಿಕ್ಷಿಸಿ

13

ಎ.ಸಿ ಬಿಲ್ಲುಗಳಿಗೆ ಎನ್.ಡಿ.ಸಿ ಬಿಲ್ಲುಗಳನ್ನು ಸಲ್ಲಿಸಲು ಕಾಲವಕಾಶ ನೀಡಿ ರಾಝ್ಯ ಹುಜೂರ್ ಖಜಾನೆಗೆ ನಿರ್ದೇಶನ ನೀಡುವ ಬಗ್ಗೆ, ಆದೇಶ.

ವಿಕ್ಷಿಸಿ

14

ಆಟೋಮೇಟಿಕ್ ಐಡೆಂಟಿಫೀಕೇಷನ್ ಸಿಸ್ಟಮ್ ಉಪಕರಣಗಳಿಗೆ ಮೆರಿಟೈಮ್ ಮೋಬೈಲ್ ಸ್ಪೇಶಲ್ ಲೈಸನ್ಸ್ ನವೀಕರಿಸುವ ಕುರಿತು- ಆದೇಶ.

ವಿಕ್ಷಿಸಿ

15

2020-21ನೇ ಸಾಲಿನ ಅಯವ್ಯಯದಲ್ಲಿ ಒದಗಿಸಿರುವ ಅನುದಾನದ ಸಂಬಂಧ ಕ್ರಿಯಾ ಯೋಜನೆಗೆ ಮಂಜೂರಾತಿ ಹಾಗೂ ಅನುದಾನ ಬಿಡುಗಡೆ ಬಗ್ಗೆ, ಆದೇಶ.

ವಿಕ್ಷಿಸಿ

16

ರಾಜ್ಯ ಗುಪ್ತವಾರ್ತೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಿಶೇಷ ಭತ್ಯೆಯನ್ನು ಹೆಚ್ಚಿಸುವ ಬಗ್ಗೆ.

ವಿಕ್ಷಿಸಿ

17

Sectionof Grant 2019-20 Assitant to State & UTs for Narcotics Control forwarding of sanction orders ರಡಿ 20198-20ನೇ ಸಾಲಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ, ಆದೇಶ.

ವಿಕ್ಷಿಸಿ

18

2019ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟಗಳನ್ನು ನಡೆಸಲು ಹಾಘೂ 2019-20ನೇ ಸಾಲಿನ ಿಲಾಖೆಯ ಕ್ರೀಡಾ ಚಟುವಟಿಕೆ ಮತ್ತು ಕ್ರೀಡಾಭಿವೃದ್ಧಿಗಾಗಿ ತಗಲುವ ವೆಚ್ಚವನ್ನು ಭರಿಸಲು ರೂ. 48, 30, 169/- ಲಕ್ಷಗಳಿಗೆ ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ.

ವಿಕ್ಷಿಸಿ

 


ಇತ್ತೀಚಿನ ನವೀಕರಣ​ : 04-11-2020 03:58 PM
ಅನುಮೋದಕರು: Admin

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 10675
 • ಇತ್ತೀಚಿನ ನವೀಕರಣ :27-06-2020 10:34 AM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಒಳಾಡಳಿತ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ