ಅಭಿಪ್ರಾಯ / ಸಲಹೆಗಳು
ಕಾನೂನು ಮತ್ತು ಸುವ್ಯವಸ್ಥೆ

ಕ್ರ.ಸಂ.

ವಿಷಯ

ವಿಕ್ಷಿಸಿ

1

ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್‌ ಅರ್ಜಿ ಸಂ. 9287/2020ರಲ್ಲಿನ ನಿರ್ದೇಶನದಂತೆ ಕ್ಲೈಮ್ಸ್‌ ಕಮೀಚನರ್‌ಗೆ ವಿಚಾರಣಾ ಆಯೋಗ ಕಾಯ್ದೆ-1952ರಡಿ ಅಧಿಕಾರಗಳನ್ನು ನೀಡುವ ಕುರಿತು.

ವಿಕ್ಷಿಸಿ

2

ಮಾನ್ಯ  ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್‌ ಅರ್ಜಿ ಸಂ. 43667/2019, 3969/2018 & 15387/2018ರಲ್ಲಿನ ನಿರ್ದೇಶನದಂತೆ ಕ್ಲೈಮ್ಸ್‌ ಕಮೀಚನರ್‌ ರವರುಗಳನ್ನು ನೇಮಕ ಮಾಡಿ ಆದೇಶ.

ವಿಕ್ಷಿಸಿ

3

ದಿನಾಂಕ:19.12.2019 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ನಡೆದ ಅಹಿತಕರ ಘಟನೆಗಳ ಸಂಬಂಧ ಮ್ಯಾಜಿಸ್ಟೀರಿಯಲ್‌ ವಿಚಾರಣೆ ಕುರಿತು.

ವಿಕ್ಷಿಸಿ

4

ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಶರಣಾಗತರಾಗುವ ನಕ್ಸಲರಿಗೆ ಪ್ರೋತ್ಸಾಹಧನ/ಸಹಾಯಧನವನ್ನು ಮಂಜೂರು ಮಾಡುವ ಕುರಿತು.

ವಿಕ್ಷಿಸಿ

5

ಬೆಂಗಳೂರು ನಗರ ವ್ಯಾಪ್ತಿಯ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ದಿನಾಂಕ:11.08.2020 ರಂದು ನಡೆದ ಅಹಿತಕರ ಘಟನೆಗಳ ಸಂಬಂಧ ಮ್ಯಾಜಿಸ್ಟೀರಿಯಲ್‌ ವಿಚಾರಣೆ ನಡೆಸುವ ಬಗ್ಗೆ.

ವಿಕ್ಷಿಸಿ

6

ನ್ಯಾಯಮೂತ್ರಿ ಶ್ರೀ. ಕೆ.ಎನ್.ಕೇಶವನಾರಾಯಣ, ವಿಚಾರಣಾ ಆಯೋಗದವರು ನೀಡಿದ ವರದಿಯಲ್ಲಿನ ಅಂಶಗಳು ಹಾಗೂ ಶಿಫಾರಸ್ಸುಗಳನ್ನು ಪರಿಶೀಲಿಸಿ ಅಧ್ಯಾಯನ ವರದಿ ನೀಡಲು ನೇಮಕಗೊಂಡಿದ್ದ ಶ್ರೀ.ಕೆ.ಎಂ.ಶ್ರೀವಾಸ್ತವ, ಐ.ಪಿ.ಎಸ್(ನಿ), ಮಾಜಿ ಪೊಲೀಸ್‌ ಮಹಾ ನಿರ್ದೆಶಕರು, ಬೆಂಗಳೂರು ಇವರ ನೇಂಕಾತಿ ಷರತ್ತು ಮತ್ತು ನಿಬಂಧನೆ ವಧಿಸಿ ಆದೇಶ.

ವಿಕ್ಷಿಸಿ

7

ಶಸ್ತ್ರ ಪರವಾನಗಿ ಕ್ಷೇತ್ರ ವ್ಯಾಪ್ತಿಯನ್ನು ಭಾರತದಾದ್ಯಂತ/ಭಾರತದ ಇತರೆ ರಾಜ್ಯಗಳಿಗೆ ವಿಸ್ತರಿಸುವ ಬಗ್ಗೆ.

ವಿಕ್ಷಿಸಿ

 


ಇತ್ತೀಚಿನ ನವೀಕರಣ​ : 04-11-2020 04:00 PM
ಅನುಮೋದಕರು: Admin

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 4804
 • ಇತ್ತೀಚಿನ ನವೀಕರಣ : 04-09-2021 04:03 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಒಳಾಡಳಿತ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ