ಅಭಿಪ್ರಾಯ / ಸಲಹೆಗಳು
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಡವಳಿಗಳು

 

ಸಂ.

 

ವಿಷಯ

 

   ವಿಕ್ಷಿಸಿ

1.        

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವೃತ್ತಿಪರ ಮತ್ತು ಕ್ರೀಡಾ ಕೂಟ- 2018 ಕ್ಕೆ ಅನುದಾನ ಬಿಡುಗಡೆ ಕುರಿತು

 ವಿಕ್ಷಿಸಿ

2.        

ಬೆಂಗಳೂರು ನಗರ ಜಿಲ್ಲೆಯ ಅಂಜನಾಪುರದಲ್ಲಿ 3ಬೇ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಯೊಂದಿಗೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಆದೇಶ.

ವಿಕ್ಷಿಸಿ

3.        

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧುನೀಕರಣ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಬಳಕೆ ಮಾಡುವ ಕುರಿತು ಆದೇಶ.

ವಿಕ್ಷಿಸಿ

4.        

ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ (ಎಸ್ ಡಿ ಆರ್ ಎಫ್) ಗೃಹರಕ್ಷಕರನ್ನು ನಿಯೋಜಿಸಲು ಮೊಜೂರಾತಿ ನೀಡುವ ಕುರಿತು.

ವಿಕ್ಷಿಸಿ

5.        

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಯೋಜನೆಯಡಿ ಹೆಲ್ತ್ ವೆಲ್ ಫೇರ್ ಟ್ರಸ್ಟ್ ಗೆ ಮರುಪಾವತಿ ಜಾರಿ ಮಾಡುವ ಕುರಿತು ಆದೇಶ.

ವಿಕ್ಷಿಸಿ

6.        

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಾಹನಗಳ ಖರೀದಿ ಕವಚ ನಿರ್ಮಾಣ ಕಾಮಗಾರಿಗಳಲ್ಲಿ ಜಿಎಸ್ ಟಿ ತೆರಿಗೆಗಳನ್ನು ಪಾವತಿಸಲು ಆಡಳಿತಾತ್ಮಕ ಅನುಮೋದನೆಯೊಂದಿಗೆ ಮಂಜೂರಾತಿ ನೀಡುವ ಕುರಿತು.

ವಿಕ್ಷಿಸಿ

7.        

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ 2018-19 ನೇ ಸಾಲಿನ ಲೆಕ್ಕಶೀರ್ಷಿಕೆ 2070-00-108-1-01-180 ಯಂತ್ರೋಪಕರಣಗಳನ್ನು ಮತ್ತು ಸಾಧನ ಸಾಮಗ್ರಿಗಳ ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನದಲ್ಲಿ 180 ಸಂಖ್ಯೆಯ ಪ್ರಾಕ್ಸಿಮಿಟಿ ಸ್ಯೂಟ್ಸ್ ಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವಿಕ್ಷಿಸಿ

8.       

ಬೆಳಗಾವಿ ಜಿಲ್ಲೆ, ನಿಪ್ಪಾಣಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಗ್ನಿಶಾಮಕ ಠಾಣೆಗೆ ಆವರಣ ಗೋಡೆ, ಚರಂಡಿ, ಪೇಪರ್ ಬ್ಲಾಕ್ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವ ಕುರಿತು ಆದೇಶ.

ವಿಕ್ಷಿಸಿ

9.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಅಗ್ನಿಶಾಮಕ ಹುದ್ದೆಗಳಿಗೆ ತಾತ್ಕಲಿಕವಾಗಿ ಗೃಹರಕ್ಷಕರನ್ನು ಬಳಸಿಕೊಳ್ಳಲು ನೀಡಿರುವ ಮಂಜೂರಾತಿ ಆದೇಶವನ್ನು ನವೀಕರಿಸುವ ಬಗ್ಗೆ.

ವಿಕ್ಷಿಸಿ

10.        

ಹರಿಯಾಣ ರಾಜ್ಯದ ಮನೆಸರ್ ಗುರುಗಾಂವ್ ನಲ್ಲಿ ಮೆ ಹೋಂಡಾ ಮೋಟಾರ್ ಸೈಕಲ್ ಕಾರ್ಖಾನೆಯಲ್ಲಿರುವ ಟಾಟಾ ಮಲ್ಟಿ ಪರ್ಪಸ್ ಜಲವಾಹನವನ್ನು ಇಲಾಖೆಯ ವಶಕ್ಕೆ ಪಡೆಯಲು ಅನುಮತಿ ನೀಡುವ ಕುರಿತು.

ವಿಕ್ಷಿಸಿ

11.    

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ತೆರಿಗೆಯೇತರ ದಾಯದ ದರಗಳನ್ನು ಪುನರ್ ಪರಿಷ್ಕರಿಸುವ ಕುರಿತು ಆದೇಶ.

ವಿಕ್ಷಿಸಿ

12.          

2019-20ನೇ ಸಾಲಿನ ಲೆಕ್ಕಶೀರ್ಷಿಕೆ 2070-00-108-1-01-180 ಯಂತ್ರೋಪಕರಣಗಳು ಮತ್ತು ಸಾಧನ ಸಾಮಗ್ರಿಗಳು ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನದಲ್ಲಿ ಕೈಗೊಳ್ಳುವ ಖರೀದಿಗಳ ಕ್ರಯಾಯೋಜನೆಯನ್ನು ಅನುಮೋದಿಸುವ ಕುರಿತು.

ವಿಕ್ಷಿಸಿ

13.    

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ 2016-17 ನೇ ಸಾಲಿಗೆ ಮಂಜೂರಾಗಿರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ವಿಕ್ಷಿಸಿ

14.          

2018ನೇ ಸಾಲಿನಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾದ ಮೊತ್ತವನ್ನು ಮಂಜೂರು ಮಾಡುವ ಕುರಿತು.

ವಿಕ್ಷಿಸಿ

15.    

ರಾಜ್ಯದಲ್ಲಿರುವ ಸರ್ಕಾರಿ ಕಟ್ಟಡಗಳಲ್ಲಿ ವಿದ್ಯತ್ ಶರ್ಟ್ ಸರ್ಕ್ಯೂಟ್ ತಡೆಗಟ್ಟುವ ಬಗ್ಗೆ.

ವಿಕ್ಷಿಸಿ

16.    

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಅಗ್ನಿಶಾಮಕ ಠಾಣೆಯ ವಿಶ್ರಾಂತಿ ಕೊಠಡಿ ಮೊದಲನೇ ಮಹಡಿ ಕಟ್ಟಡ ಕಾಮಗಾರಿಗೆ ಸಂಬಂದಿಸಿದ ಅನುದಾನವನ್ನು ಮಂಜೂರು ಮಾಡುವ ಬಗ್ಗೆ.

ವಿಕ್ಷಿಸಿ

17.    

ಬೆಂಗಳೂರು ನಗರದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ತಾತ್ಕಲಿಕ ಚಿಲ್ಲರೆ ಪಟಾಕಿ ಅಂಗಡಿ ಮಳಿಗೆಯನ್ನು ತೆರೆಯಲು ಪರವಾನಗೆ ನೀಡುವ ಸಂಬಂಧ ಶುಲ್ಕವನ್ನು ಪರಿಷ್ಕರಿಸುವ ಕುರಿತು.

ವಿಕ್ಷಿಸಿ

18.          

2019-20 ನೇ ಸಾಲಿನ ಲೆಕ್ಕಶೀರ್ಷಿಕೆ 4235-60-800-2-01-139 ಸೈನಿಕ ಆರಾಂ ಗೃಹಗಳ ನಿರ್ಮಾಣ ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಅನುಮೋದಿಸುವ ಕುರಿತು.

ವಿಕ್ಷಿಸಿ

19.          

2019-20ನೇ ಸಾಲಿನ ಆಯವ್ಯಯ ಖಂಡಿಕೆ 318 ರ ಘೋಷಣೆಯಂತೆ ರೂ.5.00 ಕೋಟಿ ವೆಚ್ಚದಲ್ಲಿ ಯೋಜನೆಗಾಗಿ ಉಪಕರಣಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಕುರಿತು.

ವಿಕ್ಷಿಸಿ

20.          

2019-20ನೇ ಸಾಲಿನಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ಲೆಕ್ಕಶೀರ್ಷಿಕೆ 2070-00-108-1-01-103 ಸಹಾಯಾನುದಾನ ಸಾಮಾನ್ಯ ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನವನ್ನು ಡ್ರಾ ಮಾಡಿ ಕಲ್ಯಾಣ ನಿಧಿಗೆ ಜಮಾ ಮಾಡಲು ಮಂಜೂರಾತಿ ನೀಡುವ ಕುರಿತು ಆದೇಶ.

 

    ವಿಕ್ಷಿಸಿ

21.

2020-21ನೇ ಸಾಲಿನ ಲೆಕ್ಕಶೀರ್ಷಿಕೆ:4059-80-051-0-41-132 ಬಂಡವಾಳ ವೆಚ್ಚಗಳು ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನದಲ್ಲಿ ಮುಂದುವರೆದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು

https://home.karnataka.gov.in/storage/pdf-files/Fire Emergency Services GO/HD151SFB2020.pdf

 


ಇತ್ತೀಚಿನ ನವೀಕರಣ​ : 25-02-2021 01:39 PM
ಅನುಮೋದಕರು: Admin

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 4803
 • ಇತ್ತೀಚಿನ ನವೀಕರಣ : 04-09-2021 04:03 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಒಳಾಡಳಿತ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ