ಪರಿಚಯ

ಒಳಾಡಳಿತ ಇಲಾಖೆಯು ಸಾಮಾನ್ಯ ಆಡಳಿತದಡಿ ರಚಿಸಲಾಗಿದ್ದು, ದಿನಾಂಕ: 01.04.1952 ರಿಂದ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯು ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ಆಡಳಿತ, ಅಪರಾಧಿಕ ನ್ಯಾಯ ಮತ್ತು ಬಾಹ್ಯ ಬೆದರಿಕೆಯ ಹೊಣೆ ಹೊಂದಿದೆ. ಇಲಾಖೆಯು ಸಹಾಯಕ ಸೇವೆಗಳಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಕಾರಾಗೃಹ, ಗೃಹ ರಕ್ಷಕದಳ ಮತ್ತು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗಳಿಗೆ ಸಂಬಂಧಪಟ್ಟಿದೆ. ಒಳಾಡಳಿತ ಇಲಾಖೆಯು ಅತ್ಯಂತ ಹಳೆಯ ಇಲಾಖೆಗಳಲ್ಲಿ ಒಂದಾಗಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ಸಾರ್ಜನಿಕರ ಭದ್ರತೆ, ಸಾರ್ವಜನಿಕರ ಉಪಯುಕ್ತತೆ ಹಾಗೂ ಸಾರ್ವಜನಿಕರ ಆದೇಶಗಳನ್ನೊಳಗೊಂಡಿದೆ.

Home Department
latestnews-icon

ಸಂವಹನ

ಮತ್ತಷ್ಟು ...ಪೋಲೀಸ್ ಇಲಾಖೆಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ
ಕಾರಗೃಹ ಇಲಾಖೆಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೃಹ ರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆಅಭಿಯೋಗ ಮತ್ತು ವ್ಯಾಜ್ಯಗಳ ಇಲಾಖೆಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ನಿಯಮಿತ

Last modified at 10/17/2020 12:04 PM by homedept

ವಿಷಯ ಸ್ವಾಮ್ಯ ಮತ್ತು ನಿರ್ವಹಣೆ : ಒಳಾಡಳಿತ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಕರ್ನಾಟಕ ಸರ್ಕಾರ

©2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ.

Top