ಕಾಯ್ದೆಗಳು:  

(1)  ರಾಜ್ಯ ಪೊಲೀಸ್ ಕಾಯ್ದೆ 1963.

(2)  ಗೃಹರಕ್ಷಕ ದಳ ಕಾಯ್ದೆ 1962

(3)  ಕರ್ನಾಟಕ ಸಿನಿಮಾ (ರೆಗ್ಯುಲೇಷನ್) ಕಾಯ್ದೆ 1964

(4)  ಕರ್ನಾಟಕ ಕಾರಾಗೃಹಗಳ ಕಾಯ್ದೆ 1963

(5)  ನಾಗರೀಕ ಹಕ್ಕುಗಳ ಕಾಯ್ದೆ 1964

(6)  ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ (ದೌರ್ಜನ್ಯ) ಕಾಯ್ದೆ 2002.

(7)  ಕಛೇರಿ ರಹಸ್ಯ ಕಾಯ್ದೆ.

(8)  ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 1968.

(9)  ಕಾಫಿಪೋಸ ಕಾಯ್ದೆ 1974.

(10)  ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಕಾಫಿಪೋಸ)

(11)  ಕ್ರಿಶ್ಚಿಯನ್ ಮ್ಯಾರೇಜ್ ರಿಜಿಸ್ಟ್ರೇಷನ್ ಕಾಯ್ದೆ.

(12)  ಕರ್ನಾಟಕ ನಾಗರೀಕ ಸೇವಾ ನಿಯಮಗಳು (ಆರ್ಪಿಪಿಪಿ) ಕಾಯ್ದೆ (1957-2008)

(13)  ಕರ್ನಾಟಕ ರಾಜ್ಯ ಸೇವೆಗಳು (ವಯಸ್ಸನ್ನು ನಿರ್ಧರಿಸುವ) ಕಾಯ್ದೆ 1974

(14)  ಕರ್ನಾಟಕ ಲೋಕಾಯುಕ್ತ ಕಾಯ್ದೆ.

(15) ಕರ್ನಾಟಕ ಆಡಳಿತ ನ್ಯಾಯಮಂಡಳಿ ಕಾಯ್ದೆ.

(16) ಕರ್ನಾಟಕ ಪ್ರಿವೆನ್ಷನ್ ಆಫ್ ಡೇಂಜರಸ್ ಆಕ್ಟಿವಿಟೀಸ್ ಆಫ್ ಬೂಟ್ಲೆಗರ್ಸ್, ಡ್ರಗ್ ಅಫೆಂಡರ್ಸ್, ಗ್ಯಾಂಬಲರ್ಸ್,
ಗೂಂಡಾಸ್ (ಇಮ್ಮಾರಲ್ ಟ್ರಾಫಿಕ್ ಅಫೆಂಡರ್ಸ್, ಸ್ಲಮ್ ಗ್ರ್ಯಾಬರ್ಸ್ &ವಿಡಿಯೋ ಅಥವಾ ಆಡಿಯೋ ಪೈರೇಟ್ಸ್) ಆಕ್ಟ್, 1985.

(17) ಶಸ್ತ್ರಾಸ್ತ್ರ ಕಾಯ್ದೆ 1959

(18)  ಪ್ರೈವೇಟ್ ಸೆಕ್ಯುರಿಟಿ ಏಜೆನ್ಸೀಸ್ (ರೆಗ್ಯುಲೇಷನ್) ಕಾಯ್ದೆ 2005.

(19)  ನ್ಯಾಷನಲ್ ಸೆಕ್ಯುರಿಟಿ ಕಾಯ್ದೆ 1980

(20)  ತನಿಖಾ ಆಯೋಗಗಳ ಕಾಯ್ದೆ 1952

(22)  ಅಗ್ನಿ ಸೇವೆಗಳ ಕಾಯ್ದೆ 1964

(22)  ವಿದೇಶಿ ಹೂಡಿಕೆ (ರೆಗ್ಯುಲೇಷನ್) ಕಾಯ್ದೆ 1976

(23)  ಕರ್ನಾಟಕ ಸಂಟಿತ ಅಪರಾಧಗಳ ನಿಯಂತ್ರಣ ಕಾಯ್ದೆ 2000.

 ನಿಯಮಗಳು: 

(1) ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳು 1965

(2) ​ಕರ್ನಾಟಕ ಕಾರಾಗೃಹಗಳ ನಿಯಮಗಳು 1974

(3) ಕರ್ನಾಟಕ ಸಿನಿಮಾ (ರೆಗ್ಯುಲೇಷನ್) ನಿಯಮ 1971

(4) ಕರ್ನಾಟಕ ನಾಗರೀಕ ಸೇವೆಗಳು (ಸಿಸಿಎ) ನಿಯಮಗಳು 1957

(5) ಕರ್ನಾಟಕ ಸರ್ಕಾರಿ ನೌಕರರು (ಜೇಷ್ಠತೆ) ನಿಯಮ 1957

(6) ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ ನಿಯಮ) 1977

(7) ಕರ್ನಾಟಕ ನಾಗರೀಕ ಸೇವೆಗಳು (ಬೆರಳಚ್ಚುಗಾರರ/ಶೀ್ರಲಿಪಿಗಾರರ ನೇಮಕಾತಿ)
ನಿಯಮ 1983

(8) ಕರ್ನಾಟಕ ನಾಗರೀಕ ಸೇವೆಗಳು (ನಡತೆ) ನಿಯಮಗಳು 1966

(9) ಕರ್ನಾಟಕ ನಾಗರೀಕ ಸೇವೆಗಳು (ಆರ್ಪಿಪಿ &ಪಿ) ನಿಯಮಗಳು 1978

(10) ಕರ್ನಾಟಕ ನಾಗರೀಕ ಸೇವೆಗಳು (ವೈದ್ಯಕೀಯ ರಜೆ) ನಿಯಮಗಳು 1963

(11) ಕರ್ನಾಟಕ ನಾಗರೀಕ ಸೇವೆಗಳು (ಬೆರಳಚ್ಚುಗಾರರು & ಕಿರಿಯ
ಸಹಾಯಕರು/ಎಸ್ಡಿಎ, ಕೇಡರ್ ಬದಲಾವಣೆ) ನಿಯಮಗಳು 1985.

(12) ಕರ್ನಾಟಕ ನಾಗರೀಕ ಸೇವೆಗಳು (ಗ್ರೂಪ್ ಎ &ಬಿ ಎಸ್ಸಿ/ಎಸ್ಟಿ ಅಭ್ಯಗಳ ವಿಶೇಷ ನೇಮಕಾತಿ)
ನಿಯಮಗಳು 1985.

(13) ಕರ್ನಾಟಕ ನಾಗರೀಕ ಸೇವೆಗಳು (ಕಾರ್ಯ ನಿರ್ವಹಣೆ ವರದಿ) ನಿಯಮಗಳು 1994.

(14) ಕರ್ನಾಟಕ ಲೋಕಸೇವಾ ಆಯೋಗ ರೆಗ್ಯುಲೇಷನ್.

(15) ಕರ್ನಾಟಕ ಅಗ್ನಿಶಾಮಕ (ಶಿಸ್ತು ಕ್ರಮ &ಸೇವೆಯಿಂದ ತೆಗೆಯುವಿಕೆ) ನಿಯಮಗಳು 1971.

(16) ಶಸ್ತ್ರಾಸ್ತ್ರ ನಿಯಮಗಳು 2016

(17) ಕರ್ನಾಟಕ ಗೃಹ ರಕ್ಷಕರ ನಿಯಮಗಳು 1963   

(18) ಅಗ್ನಿ ​ಕಾಯ್ದೆ 1971

Last modified at 9/8/2017 11:07 AM by homedept

ವಿಷಯ ಸ್ವಾಮ್ಯ ಮತ್ತು ನಿರ್ವಹಣೆ : ಒಳಾಡಳಿತ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಕರ್ನಾಟಕ ಸರ್ಕಾರ

©2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ.

Top